Skip to content
Permalink
Branch: master
Find file Copy path
Find file Copy path
Fetching contributors…
Cannot retrieve contributors at this time
12 lines (5 sloc) 1.49 KB

Water Sterilization

ನೀರು ಶುದ್ಧೀಕರಣ: ಜಲಾವೃತವಾದ ಬಹುತೇಕ ಜಾಗಗಳಲ್ಲಿ ಬಾಟಲಿ ನೀರು ಅಥವಾ ಶುದ್ಧ ಕುಡಿಯುವ ನೀರಿನ ಕೊರತೆ ಇರುತ್ತದೆ. ಹಾಗಾಗಿ ಶುದ್ಧವಾದ ನೀರನ್ನು ಪಡೆಯಲು ಈ ವಿಧಾನವನ್ನು ಬಳಸಬಹುದು: ನಿಮ್ಮ ಮನೆಯಲ್ಲಿರುವ ಪ್ರೆಷರ್ ಕುಕ್ಕರ್ ನಲ್ಲಿ ನೀರನ್ನು ತುಂಬಿ ಅದನ್ನು ಸುಮಾರು ೧೫ ನಿಮಿಷಗಳ ಕಾಲ (೧೦-೧೫ ಸಲ ಕುಕ್ಕರ್ ಕೂಗುವವರೆಗೆ) ಅದನ್ನು ಒಲೆಯ ಮೇಲೆ ಇಟ್ಟು ಬಿಸಿ ಮಾಡಿ. ಬೇಕಾದರೆ ಒಂದೆರಡು ಚಮಚದಷ್ಟು ಜೀರಿಗೆ ಯನ್ನು ಆ ನೀರಿನಲ್ಲಿ ಬೆರೆಸಬಹುದು. ಈ ರೀತಿ ಮಾಡಿದಲ್ಲಿ, ಯಾವುದೇ ನೀರನ್ನು ಶುದ್ಧ ಕುಡಿಯುವ ನೀರನ್ನಾಗಿ ಮಾರ್ಪಡಿಸಬಹುದು

Most flooded areas are cut off from bottled/ safe water supplies. Here's what you can do to sterilise ANY water.

Fill up your preassure cooker with water. Pressure cook for 10 to 15 whistles (15 mins) at high heat. Filter and use. You can add a few spoons of cumin if you like.

ANY water becomes safe to drink if sterilized this way.

You can’t perform that action at this time.