Skip to content

Mapping with OpenStreetMap Kannada

Chethan H A edited this page Jan 7, 2016 · 7 revisions

ಓಪನ್‌ಸ್ಟ್ರೀಟ್ ಮ್ಯಾಪ್ ಮೂಲಕ ಮ್ಯಾಪ್ ಮಾಡುವುದು

ಈ ಓಪನ್‌ಸ್ಟ್ರೀಟ್ ಮ್ಯಾಪ್ ಮಾರ್ಗದರ್ಶನಗಳ‍ನ್ನು ‍‍ಮ್ಯಾಪ್‌ಬಾಕ್ಸ್ ಡಾಟ ‍ತಂಡವು ಮ್ಯಾಪಿಂಗ್ ಮಾಡಲು ಉಪಯೋಗಿಸಲ್ಪಟ್ಟಿದೆ.

ಒಪನ್‌ಸ್ಟ್ರೀಟ್ ಮ್ಯ‍ಾಪ್(ಒಎಸ್ಎಂ) ಒಂದು ಪ್ರಪಂಚದ ಸ್ವತಂತ್ರ ಹಾಗೂ ಮುಕ್ತವಾಗಿ ಸಹವರ್ತನೆಯಿಂದ ಸಂಪಾದಿಸಬಲ್ಲ ನಕಾಶೆಯ ಯೋಜನೆ.‍‍ಇದನ್ನು ಒಎಸ್ಎಮ್ ಸಮುದಾಯವು ‍ನಡೆಸಿಕೊಂಡು ಹೋಗುತ್ತದೆ. ಯಾರದರೂ ಕೂಡ ಖಾತೆಯನ್ನು ತೆಗೆದು ಮ್ಯಾಪ್ ‍ಸಂಪಾದಿಸಬಹುದು.

satellite-tracing

ವೇಗವಾಗಿ ಮ್ಯಾಪ್ ಮಾಡಲು ಮಾರ್ಗದರ್ಶನಗಳು

ಈ ಮಾರ್ಗದರ್ಶನಗಳು ಹೊಸಬ ಹಾಗೂ ಅನುಭವ ಹೊಂದಿರುವ ಮ್ಯಾಪ‌ರ್‌ಗಳಿಗೆ ನೆರವಾಗುವಂತೆ ರಚಿಸಲಾಗಿದೆ.

  • ಮ್ಯಾಪಿಂಗ್ ಪ್ರಾರಂಭಿಸಲು
  • ಮೂಲಗಳು
  • ಓಪನ್ ಸ್ಟ್ರೀಟ್ ‍ಮ್ಯಾಪ್ ಡಾಟ ಮಾದರಿಗಳು
  • ಜೆಒಎಸ್ಎಮ್ ಮೂಲಕ ಮ್ಯಾಪ್ ಮಾಡುವುದು
  • ಸಾಮಾನ್ಯ ಅಂಶಗಳನ್ನು ಮ್ಯಾಪ್ ಮಾಡುವುದು
  • ಪವರ್ ಮ್ಯಾಪರ್ ಆಗುವುದು
Clone this wiki locally