Skip to content

Mapping with OpenStreetMap Kannada

Chethan H A edited this page Nov 20, 2015 · 7 revisions

ಓಪನ್ ಸ್ಟ್ರೀಟ್ ಮ್ಯಾಪ್ ಮೂಲಕ ಮ್ಯಾಪ್ ಮಾಡುವುದು

ಈ ಓಪನ್ ಸ್ಟ್ರೀಟ್ ಮ್ಯಾಪ್ ಮಾರ್ಗದರ್ಶನಗಳ‍ನ್ನು ‍‍ಮ್ಯಾಪ್ ಬಾಕ್ಸ್ ಡಾಟ ‍ತಂಡವು ಮ್ಯಾಪಿಂಗ್ ಮಾಡಲು ಉಪಯೋಗಿಸಲ್ಪಟ್ಟಿದೆ.

ಒಪನ್ ಸ್ಟ್ರೀಟ್ ಮ್ಯ‍ಾಪ್ (ಒಎಸ್ಎಂ) ಒಂದು ಪ್ರಪಂಚದ ಸ್ವತಂತ್ರ ಹಾಗೂ ಮುಕ್ತವಾಗಿ ಸಹವರ್ತನೆಯಿಂದ ಸಂಪಾದಿಸಬಲ್ಲ ನಕಾಶೆಯ ಯೋಜನೆ.‍‍ಇದನ್ನು ಒಎಸ್ಎಮ್ ಸಮುದಾಯವು ‍ನಡೆಸಿಕೊಂಡು ಹೋಗುತ್ತದೆ. ಯಾರದರೂ ಕೂಡ ಖಾತೆಯನ್ನು ತೆಗೆದು ಮ್ಯಾಪ್ ‍ಸಂಪಾದಿಸಬಹುದು.

ವೇಗವಾಗಿ ಮ್ಯಾಪ್ ಮಾಡಲು ಮಾರ್ಗದರ್ಶನಳು

ಈ ಮಾರ್ಗದರ್ಶನಗಳು ಆರಂಬಿಗನಿಗು ಹಾಗೂ ಬಲು ಬೇಗ ಮ್ಯಾಪರ್ ಗಳಿಗೆ ರಚಿಸಲಾಗಿದೆ.

  • ‍ಪ್ರಾರಂಬಿಕವಾಗಿ
  • ‍ಮೂಲಗಳು ‍
  • ಓಪನ್ ಸ್ಟ್ರೀಟ್ ‍ಮ್ಯಾಪ್ ಡಾಟ ಮಾದರಿಗಳು
  • ಜೆಒಎಸ್ಎಮ್ ಮೂಲಕ ಮ್ಯಾಪ್ ಮಾಡುವುದು
  • ಸಾಮಾನ್ಯ ಅಂಶಗಳನ್ನು ಮ್ಯಾಪ್ ಮಾಡುವುದು
  • ಪವರ್ ಮ್ಯಾಪರ್ ಆಗುವುದು
Clone this wiki locally